teamster ಟೀಮ್‍ಸ್ಟರ್‍
ನಾಮವಾಚಕ
  1. (ಪ್ರಾಣಿಗಳ) ತಂಡ ನಡೆಸುವವನು; ಪ್ರಾಣಿಗಳ ಜೊತೆಯನ್ನು ಹೊಡೆದುಕೊಂಡು ಹೋಗುವವನು.
  2. (ಅಮೆರಿಕನ್‍ ಪ್ರಯೋಗ) ಲಾರಿ ಯಾ ಟ್ರಕ್ಕಿನ ಚಾಲಕ.