teal ಟೀಲ್‍
ನಾಮವಾಚಕ
(ಬಹುವಚನ ಅದೇ).
  1. ಸೀನೀರಿನಲ್ಲಿ ವಾಸಿಸುವ, ಒಂದು ಜಾತಿಯ ಸಣ್ಣ ಬಾತುಕೋಳಿ.
  2. ಕಡು ಹಸಿರು – ನೀಲಿ ಬಣ್ಣ.