teaching ಟೀಚಿಂಗ್‍
ನಾಮವಾಚಕ
  1. ಪಾಠ ಹೇಳುವುದು; ಬೋಧಿಸುವುದು; ಅಧ್ಯಾಪನೆ.
  2. ಬೋಧನೆ; ಉಪದೇಶ; ಬೋಧಿಸಿದ ತತ್ತ್ವಗಳು: the teachings of the church ಚರ್ಚಿನ ಬೋಧನೆಗಳು.
  3. ಶಿಕ್ಷಕ ವೃತ್ತಿ; ಉಪಾಧ್ಯಾಯಗಿರಿ; ಮಾಸ್ತರಿಕೆ.