teachable ಟೀಚಬ್‍ಲ್‍
ಗುಣವಾಚಕ
  1. ಕಲಿಸಲಾಗುವ; ಕಲಿಸಬಲ್ಲ; ಕಲಿಯಬಲ್ಲ.
  2. (ಬೋಧನ ವಿಷಯದ ಕುರಿತು) ಪಾಠ ಹೇಳಲು ಸಾಧ್ಯವಾಗುವಂಥ; ಬೋಧನ ಸಾಧ್ಯವಿರುವ.