teachability ಟೀಚಬಿಲಿಟಿ
ನಾಮವಾಚಕ
  1. ಕಲಿಯಬಲ್ಲಿಕೆ ಯಾ ಕಲಿಸಬಲ್ಲಿಕೆ; ಶಿಕ್ಷಣಸಾಧ್ಯತೆ; ಕಲಿಯುವ ಮನಸ್ಸಿರುವುದು.
  2. ಬೋಧನಸಾಧ್ಯತೆ; ಪಾಠ ಹೇಳಲು ತಕ್ಕುದಾಗಿರುವಿಕೆ; ಪಾಠ ಹೇಳಲು ಸಾಧ್ಯವಿರುವಿಕೆ.