tea-leaf ಟೀಲೀಹ್‍
ನಾಮವಾಚಕ
  1. ಚಹಾ ಪಾನೀಯವನ್ನು ತಯಾರಿಸಲು ಬಳಸುವ, ಒಣಗಿಸಿದ ಚಹಾ ಎಲೆ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ನೆಲ ತೊಳೆಯಲು ಬಳಸುವ) ಚಹಾ ಚರಟ.
  3. (ಅಶಿಷ್ಟ ಪ್ರಾಸ ಶಬ್ದವಾಗಿ thief) ಕಳ್ಳ.