tayberry ಟೇಬರಿ
ನಾಮವಾಚಕ
(ಬಹುವಚನ tayberries).

ಟೇಬರಿ; ಬ್ಲ್ಯಾಕ್‍ಬೆರಿ ಮತ್ತು ರಾಸ್‍ಬೆರಿ ಹಣ್ಣುಗಳನ್ನು ಕಸಿಮಾಡಿ ಬೆಳಸಿದ, ಕಡುಗೆಂಪಾದ ಮೃದುಫಲ, ಮೆತ್ತನೆಯ ಹಣ್ಣು.