taxonomy ಟ್ಯಾಕ್ಸಾನಮಿ
ನಾಮವಾಚಕ

ಜೀವಿವರ್ಗೀಕರಣ ಶಾಸ್ತ್ರ; (ಬದುಕಿರುವ ಮತ್ತು ವಂಶನಷ್ಟವಾದ) ಜೀವಿಗಳ ವರ್ಗೀಕರಣವನ್ನು ಕುರಿತ ಶಾಸ್ತ್ರ, ವಿಜ್ಞಾನ.