taxis ಟ್ಯಾಕ್ಸಿಸ್‍
ನಾಮವಾಚಕ
  1. (ಶಸ್ತ್ರವೈದ್ಯ) (ಸಂ)ಮರ್ದನ; (ಅಂಗಭಾಗಗಳನ್ನು ಮತ್ತೆ ಅವುಗಳ ಸ್ಥಾನದಲ್ಲಿ ಸರಿಯಾಗಿ ಸೇರಿಸಲು) ಕೈಯಿಂದ ಒತ್ತುವುದು.
  2. (ಗ್ರೀಕ್‍ ಪ್ರಾಕ್ತನಶಾಸ್ತ್ರ) ಸೈನ್ಯದಳ.
  3. (ವ್ಯಾಕರಣ) (ವಾಕ್ಯದಲ್ಲಿನ) ಪದವಿನ್ಯಾಸ; ಪದಗಳ ಅನುಕ್ರಮ.
  4. (ಜೀವವಿಜ್ಞಾನ) ಜೀವಿ ಚಲನೆ; ಬಾಹ್ಯಪ್ರಚೋದನೆಯಿಂದ ಜೀವಿಯು ಒಂದು ವಿಶಿಷ್ಟ ರೀತಿಯಲ್ಲಿ ಚಲಿಸುವುದು.