taximeter ಟ್ಯಾಕ್ಸಿಮೀಟರ್‍
ನಾಮವಾಚಕ

ಟ್ಯಾಕ್ಸಿಮೀಟರು; ಬಾಡಿಗೆ ವಾಹನದ ಬಾಡಿಗೆ ಮಾಪಕ; ದೂರ, ಬಾಡಿಗೆ, ಮೊದಲಾದವನ್ನು ಸೂಚಿಸುವ ಟ್ಯಾಕ್ಸಿಯಲ್ಲಿನ ಯಂತ್ರ.