taxidermist ಟ್ಯಾಕ್ಸಿಡರ್ಮಿಸ್ಟ್‍
ನಾಮವಾಚಕ

ಚರ್ಮ ಪ್ರಸಾಧಕ; ಪ್ರಾಣಿಯೊಂದರ ಚರ್ಮದೊಳಕ್ಕೆ ಮೆತ್ತೆ ಮೊದಲಾದವನ್ನು ತುಂಬಿ ಅದು ಸಜೀವವಾಗಿ ಕಾಣುವಂತೆ ಮಾಡುವುದರಲ್ಲಿ ಪರಿಣತ.