taxation ಟ್ಯಾಕ್ಸೇಷನ್‍
ನಾಮವಾಚಕ
  1. ತೆರಿಗೆ, ಕಂದಾಯ–ವಿಧಿಸುವುದು.
  2. ತೆರಿಗೆ ಸಂದಾಯ; ಕಂದಾಯ ಪಾವತಿ; ಕರಸಲ್ಲಿಕೆ.
  3. ತೆರಿಗೆ(ಗಳಿಂದ ಬರುವ) ವರಮಾನ.
  4. (ವಿಧಿಸಿದ) ತೆರಿಗೆ; ಕಂದಾಯ.