tax-deductible ಟ್ಯಾಕ್ಸ್‍ಡಿಡಕ್ಟ(ಕ್ಟಿ)ಬ್‍(ಬ)ಲ್‍
ಗುಣವಾಚಕ

ತೆರಿಗೆ ಸೋಡ್ತಿಯ; (ಖರ್ಚಿನ ವಿಷಯದಲ್ಲಿ) ಆದಾಯ ತೆರಿಗೆಯನ್ನು ಕಳೆಯುವ ಮುನ್ನ, ಅದರಲ್ಲಿ ಖರ್ಚು ಮೊದಲಾದವುಗಳ ಬಾಬಉಗಳಿಗಾಗಿ ಕಳೆಯಬಹುದಾದ.