See also 2tawdry
1tawdry ಟಾಡ್ರಿ
ಗುಣವಾಚಕ
( ತರರೂಪ tawdrier, ತಮರೂಪ tawdriest).
  1. ಅಗ್ಗದ ಅಲಂಕಾರದಿಂದ ಕೂಡಿದ; ಅತ್ಯಾಡಂಬರದಿಂದ ಸಿಂಗರಿಸಿದ.
  2. ಥಳಕುಪಳಕಿನ.
See also 1tawdry
2tawdry ಟಾಡ್ರಿ
ನಾಮವಾಚಕ
  1. ಅಗ್ಗದ ಅಲಂಕಾರ; ಅನುಚಿತ ಅಲಂಕಾರ; ಅತ್ಯಾಡಂಬರದ ಅಲಂಕರಣ.
  2. ಥಳಕುಪಳಕು.