tautology ಟಾಟಾಲಜಿ
ನಾಮವಾಚಕ
  1. ಪುನರುಕ್ತಿ; ಹೇಳಿದ್ದನ್ನೇ ಬೇರೆಬೇರೆ ಮಾತುಗಳಲ್ಲಿ ಹೇಳುವುದು (ಉದಾಹರಣೆಗೆ arrived one after another in succession ಒಬ್ಬರಾದ ಮೇಲೊಬ್ಬರಂತೆ ಅನುಕ್ರಮವಾಗಿ ಬಂದು ಸೇರಿದರು).
  2. ನಿಯತಸತ್ಯೋಕ್ತಿ; ಸ್ವರೂಪದಿಂದಲೇ ಸತ್ಯವಾಗಿರುವ, ಎಂದರೆ ವಸ್ತುಸ್ಥಿತಿಗಳ ಸ್ವರೂಪದಿಂದಲೇ ಅವುಗಳಿಗೆ ವಿರುದ್ಧವಾಗಿರುವುದು ಅಸಾಧ್ಯವಾಗಿರುವ - ಹೇಳಿಕೆ, ನಿರೂಪಣೆ.