taut ಟಾಟ್‍
ಗುಣವಾಚಕ
  1. (ಹಗ್ಗ, ಸ್ನಾಯು, ಮೊದಲಾದವುಗಳ ವಿಷಯದಲ್ಲಿ) ಬಿಗಿಯಾದ; ತುಯ್ದು, ಎಳೆದು–ಬಿಗಿಗೊಳಿಸಿದ; ಸಡಿಲವಾಗಿರದ.
  2. (ಹಡಗು ಮೊದಲಾದವುಗಳ ವಿಷಯದಲ್ಲಿ) ಒಳ್ಳೆಯ ಸ್ಥಿತಿಯಲ್ಲಿರುವ; ಗಟ್ಟಿಮುಟ್ಟಾದ.
  3. (ನರಗಳ ವಿಷಯದಲ್ಲಿ) ಉದ್ವಿಗ್ನ; ಬಿಗಿದುಕೊಂಡ; ಬಿಗುವಿನ; ಉದ್ವೇಗದ.
  4. (ಕರ್ತವ್ಯ ಮೊದಲಾದವುಗಳ ವಿಷಯದಲ್ಲಿ) ಕಟ್ಟುನಿಟ್ಟಿನ; ಕಠಿಣ; ಬಿಗಿಯಾದ.