See also 2taunt
1taunt ಟಾಂಟ್‍
ಸಕರ್ಮಕ ಕ್ರಿಯಾಪದ

ಹಂಗಿಸು; ಮೂದಲಿಸು; ಕಟಕಿಯಾಡು; ಕೆಣಕಿ ಮಾತನಾಡು.

See also 1taunt
2taunt ಟಾಂಟ್‍
ನಾಮವಾಚಕ

ಹಂಗಿಸುವುದು; ಮೂದಲಿಕೆ; ಕಟಕಿ ಯಾ ಕೆಣಕು ನುಡಿ; ತಿರಸ್ಕಾರದ ಮಾತು.