tattiness ಟ್ಯಾಟಿನಿಸ್‍
ನಾಮವಾಚಕ
  1. ಜೂಲು ಜೂಲಾಗಿರುವುದು.
  2. ಕೊಳಕುತನ; ಶ್ವಪಚತ್ವ.
  3. ಅತ್ಯಾಡಂಬರವಾಗಿರುವುದು; ಅತಿ ಡೌಲಾಗಿರುವ ಸ್ಥಿತಿ.
  4. ಅತಿ ಕಳಪೆಯಾಗಿರುವಿಕೆ.