tattersall ಟ್ಯಾಟರ್‍ಸಾಲ್‍
ನಾಮವಾಚಕ
  1. (ಸ್ಕಾಟ್ಲೆಂಡಿನ ಹೈಲ್ಯಾಂಡ್‍ ಜನರ ಬಟ್ಟೆಯ ಮೇಲಿರುವಂಥ) ಪಪ್ಪಳಿ ಪಟ್ಟೆಗಳು; ಚೌಕುಳಿ ಪಟ್ಟೆಗಳು. Figure: tattersall
  2. ಪಪ್ಪಳಿ ಬಟ್ಟೆ; ಚೌಕುಳಿನಮೂನೆ ಬಟ್ಟೆ.