tasty ಟೇಸ್ಟಿ
ಗುಣವಾಚಕ
( ತರರೂಪ tastier, ತಮರೂಪ tastiest).
  1. (ಆಹಾರದ ವಿಷಯದಲ್ಲಿ)
    1. ಸವಿಯಾದ; ರುಚಿಯಾದ.
    2. ಹಸಿವು ಕೆರಳಿಸುವ.
  2. = tasteful.