tasting ಟೇಸ್ಟಿಂಗ್‍
ನಾಮವಾಚಕ

ರುಚಿಕೂಟ; ಆಸ್ವಾದಕೂಟ; ಅನ್ನಪಾನಾದಿಗಳನ್ನು, ಮುಖ್ಯವಾಗಿ ವೈನನ್ನು, ರುಚಿನೋಡಿ ಬೆಲೆ ನಿರ್ಧರಿಸುವ ಕೂಟ.