tastelessly ಟೇಸ್ಟ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಸಪ್ಪೆಯಾಗಿ; ನೀರಸವಾಗಿ.
  2. ಸ್ವಾರಸ್ಯವಿಲ್ಲದಂತೆ.
  3. ಉತ್ತಮಾಭಿರುಚಿ ಇಲ್ಲದೆ.
  4. ಅರಸಿಕ ರೀತಿಯಲ್ಲಿ; ಸಂಸ್ಕಾರಹೀನವಾಗಿ.