tasteless ಟೇಸ್ಟ್‍ಲಿಸ್‍
ಗುಣವಾಚಕ
  1. ಸಪ್ಪೆ; ನೀರಸ; ರುಚಿ ಇಲ್ಲದ.
  2. ಸ್ವಾರಸ್ಯ ಇಲ್ಲದ; ನೀರಸವಾದ.
  3. ಉತ್ತಮಾಭಿರುಚಿ ಇಲ್ಲದ.
  4. (ಭಾಷೆ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅರಸಿಕ; ಸುಸಂಸ್ಕಾರಹೀನ; ಕೀಳು ಮಟ್ಟದ.