tasteful ಟೇಸ್ಟ್‍ಹುಲ್‍
ಗುಣವಾಚಕ

(ವ್ಯಕ್ತಿ, ಕಲಾಕೃತಿ, ಮೊದಲಾದವುಗಳ ವಿಷಯದಲ್ಲಿ) ಸದಭಿರುಚಿಯ; ರಸಿಕತೆಯ; ಒಳ್ಳೆಯ ಅಭಿರುಚಿ ಸೂಚಿಸುವ ಯಾ ಅಭಿರುಚಿಯಿಂದ ಮಾಡಿದ.