taste-bud ಟೇಸ್ಟ್‍ಬಡ್‍
ನಾಮವಾಚಕ

ರಸನ ಗ್ರಂಥಿಗಳು; ನಾಲಿಗೆಯ ಲಾಲಾಚರ್ಮದ ಹೊರಪೊರೆಯೊಳಗಿನ ರುಚಿಗ್ರಾಹಕ ಗ್ರಂಥಿಗಳು.