See also 2task
1task ಟಾಸ್ಕ್‍
ನಾಮವಾಚಕ
  1. (ವಿಧಿಸಿದ) ಕೆಲಸ; ಕಾರ್ಯ(ಭಾರ).
  2. (ಪಾಠಶಾಲೆಯಲ್ಲಿ) ಗಟ್ಟಿಮಾಡಬೇಕಾದ ಪಾಠ.
  3. ಕೈಕೊಂಡ ಕೆಲಸ; (ಸ್ವಯಂ ಇಚ್ಫೆಯಿಂದ) ವಹಿಸಿಕೊಂಡ ಕೆಲಸ: undertook the task of classification ವರ್ಗೀಕರಣದ ಕೆಲಸವನ್ನು ವಹಿಸಿಕೊಂಡ.
ಪದಗುಚ್ಛ
  1. take (person) to task (ವ್ಯಕ್ತಿಯನ್ನು) ತರಾಟೆಗೆ ತೆಗೆದುಕೊ; ಆಕ್ಷೇಪಿಸು.
  2. task force (or group) (ಸೈನ್ಯ).
    1. ವಿಶೇಷ ಕಾರ್ಯಪಡೆ; ಒಂದು ವಿಶಿಷ್ಟ ಕಾರ್ಯಾಚರಣೆಗಾಗಿ ವ್ಯವಸ್ಥೆಗೊಳಿಸಲಾದ ದಳ.
    2. ಕಾರ್ಯತಂಡ; (ಯಾವುದೇ) ಕೆಲಸಕ್ಕೆ ನಿಯೋಜಿಸಿದ ತಂಡ, ಘಟಕ.
See also 1task
2task ಟಾಸ್ಕ್‍
ಸಕರ್ಮಕ ಕ್ರಿಯಾಪದ
  1. ಕೆಲಸ ವಹಿಸು; ಕೆಲಸ ವಿಧಿಸು.
  2. ಕೆಲಸ ತೆಗೆ; ಚಾಕರಿ ಮಾಡಿಸು.
  3. (ಬಉದ್ಧಿಶಕ್ತಿ ಮೊದಲಾದವುಗಳಿಗೆ) ಶ್ರಮ ಕೊಡು; (ಬಉದ್ಧಿ ಮೊದಲಾದವನ್ನು) ದುಡಿಸು; (ಬಉದ್ಧಿಶಕ್ತಿ ಮೊದಲಾದವುಗಳ ಮೇಲೆ) ಹೊರೆ–ಹಾಕು, ಹೇರು, ಹೊರಿಸು.