tarty ಟಾರ್ಟಿ
ಗುಣವಾಚಕ
( ತರರೂಪ tartier, ತಮರೂಪ tartiest).

(ಮುಖ್ಯವಾಗಿ ಹೆಂಗಸಿನ ವಿಷಯದಲ್ಲಿ).

  1. ನೀತಿಗೆಟ್ಟ; ಹಲ್ಕಾ; ಅನೀತಿಯುತವಾದ.
  2. ಅತ್ಯಾಡಂಬರದ ವೇಷಭೂಷಣದ.