tartness ಟಾರ್ಟ್‍ನಿಸ್‍
ನಾಮವಾಚಕ
  1. ಕಟುತ್ವ; ಹುಳಿಯಾಗಿರುವುದು.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ತೀಕ್ಷ್ಣತೆ; ಚುಚ್ಚುವ ರೀತಿಯಲ್ಲಿರುವುದು.