1tartar ಟಾರ್ಟರ್‍
ನಾಮವಾಚಕ
  1. ಮದ್ಯದ ಒಂಡು, ಹೆಪ್ಪು; ಪೂರ್ತಿ ಕಿಣ್ವಗಟ್ಟಿದ ಮದ್ಯದಿಂದ, ಪೀಪಾಯಿ ಒಳಪಕ್ಕದಲ್ಲಿ ಕಟ್ಟಿದ ಕೆಂಪು, ಗಡಸು ಹೆಪ್ಪು.
  2. ಹಲ್ಲು–ಹೆಪ್ಪು, ಪಾಚಿ, ಪೊರೆ; ಹಲ್ಲಿನ ಮೇಲೆ ಜೊಲ್ಲು, ಕ್ಯಾಲ್ಸಿಯಂ ಹಾಸ್ಫೇಟು, ಮೊದಲಾದವುಗಳಿಂದ ಕಟ್ಟಿದ ಹೆಪ್ಪು, ಪಾಚಿ.
See also 2Tartar
1Tartar ಟಾರ್ಟರ್‍
ನಾಮವಾಚಕ
  1. ಟಾರ್ಟರ್‍ ದೇಶದವನು; ಟರ್ಕರು, ಮಂಗೋಲರು, ಮೊದಲಾದವರನ್ನೊಳಗೊಂಡ, ಮಧ್ಯ ಏಷ್ಯಾದ ಟಾರ್ಟರ್‍ ಜನಾಂಗದವನು.
  2. ಟಾರ್ಟರ್‍ ಜನರ ತುರ್ಕಿ ಭಾಷೆ.
  3. (tartar) ಒಡ್ಡ; ಒರಟ; ಮೊಂಡ; ಕಾಡುಮನುಷ್ಯ; ರೂಕ್ಷ ಮನುಷ್ಯ.
ಪದಗುಚ್ಛ
See also 1Tartar
2Tartar ಟಾರ್ಟರ್‍
ಗುಣವಾಚಕ
  1. ಟಾರ್ಟರ್‍ ದೇಶದ.
  2. (ತುರ್ಕರು, ಕಾಸಕರು, ಮೊದಲಾದವರನ್ನೊಳಗೊಂಡ) ಟಾರ್ಟರ್‍ ಜನಾಂಗದ.