See also 2tartan  3tartan
1tartan ಟಾರ್ಟನ್‍
ನಾಮವಾಚಕ
  1. (ಮುಖ್ಯವಾಗಿ ಸ್ಕಾಟ್ಲೆಂಡಿನ ಹೈಲ್ಯಾಂಡ್‍ ಜನರು ಬಳಸುವಂಥ) ಪಪ್ಪಳಿಯ ಚೌಕುಳಿ ಬಟ್ಟೆ. Figure: tarten_1
  2. (ಸ್ಕಾಟ್ಲೆಂಡಿನಲ್ಲಿ ಒಂದು ವಿಶಿಷ್ಟ ಬಣದ ಜನರ, ಗೊತ್ತಾದ) ಚೌಕುಳಿ ಯಾ ಪಪ್ಪಳಿ ನಮೂನೆಯಲ್ಲಿ ನೆಯ್ದ ಉಣ್ಣೆಬಟ್ಟೆ.
See also 1tartan  3tartan
2tartan ಟಾರ್ಟನ್‍
ಗುಣವಾಚಕ
  1. (ಹೈಲ್ಯಾಂಡ್‍ ಜನರ) ಪಪ್ಪಳಿ ಬಟ್ಟೆಯ.
  2. ಚೌಕುಳಿಯಾದ; ಮನೆಮನೆಯಾದ ಬಟ್ಟೆಯಂಥ.
See also 1tartan  2tartan
3tartan ಟಾರ್ಟನ್‍
ನಾಮವಾಚಕ

(ಮೆಡಿಟರೇನಿಯನ್‍ ಸಮುದ್ರ ಪ್ರದೇಶದ) ಒಂದು ಬಗೆಯ ಒಕ್ಕೂವೆಯ ಹಡಗು.