See also 2tart  3tart  4tart
1tart ಟಾರ್ಟ್‍
ಗುಣವಾಚಕ
  1. ಕಟುರುಚಿಯ; ಹುಳಿಯಾದ.
  2. (ರೂಪಕವಾಗಿ) ಕಟುವಾದ; ತೀಕ್ಷ್ಣ; ಚುಚ್ಚುವಂಥ: a tart rejoinder ಕಟುವಾದ ಪ್ರತ್ಯುತ್ತರ. a tart remark ಚುಚ್ಚುವ ಟೀಕೆ.
See also 1tart  3tart  4tart
2tart ಟಾರ್ಟ್‍
ನಾಮವಾಚಕ
  1. ಹಣ್ಣಿನ ಹೂರಣ ತುಂಬಿದ ಕಡುಬಿನಂಥ ತಿಂಡಿ: apple tart ಸೇಬಿನ ಕಡುಬಉ. cherry tart ಚೆರಿ ಹಣ್ಣಿನ ಕಡುಬಉ.
  2. ಮೇಲೆ ಜಾಮ್‍ ಹಾಕಿದ, ಪಿಷ್ಟ ಭಕ್ಷ್ಯ.
See also 1tart  2tart  4tart
3tart ಟಾರ್ಟ್‍
ನಾಮವಾಚಕ
  1. ಸೂಳೆ; ಹಾದರಗಿತ್ತಿ.
  2. (ಅಶಿಷ್ಟ) ಹುಡುಗಿ ಯಾ ಹೆಂಗಸು.
See also 1tart  2tart  3tart
4tart ಟಾರ್ಟ್‍
ಸಕರ್ಮಕ ಕ್ರಿಯಾಪದ

ಸೂಳೆಯಂತೆ ಸಿಂಗರಿಸು; ಠೀಕಾಗಿ ಸಿಂಗರಿಸಿಕೊ.

ಅಕರ್ಮಕ ಕ್ರಿಯಾಪದ

ಅತಿ ಆಡಂಬರದಿಂದ ಅಲಂಕಾರ ಮಾಡಿಕೊ; ಕಣ್ಣು ರಾಚುವಂತೆ ನೀಟಾಗಿ ಕಾಣು.

ಪದಗುಚ್ಛ

tart up ಸೂಳೆಯ ಹಾಗೆ ಅಲಂಕಾರ ಮಾಡಿಕೊ, ಸಿಂಗರಿಸಿಕೊ.