tarsier ಟಾರ್ಸಿಅರ್‍
ನಾಮವಾಚಕ

ಕಾಡುಪಾಪ; ದೊಡ್ಡ ಕಣ್ಣುಳ್ಳ, ಉದ್ದಬಾಲದ, ಮರಗಳಲ್ಲಿ ವಾಸಿಸುವ, ರಾತ್ರಿ ಸಂಚಾರದ, ಈಸ್ಟ್‍ ಇಂಡೀಸ್‍ನ ಸಣ್ಣ ವಾನರ ಪ್ರಾಣಿ. Figure: tarsien