See also 2tarry
1tarry ಟಾರಿ
ಗುಣವಾಚಕ
( ತರರೂಪ tarrier, ತಮರೂಪ tarriest).
  1. ಟಾರೆಣ್ಣೆಯ.
  2. ಟಾರೆಣ್ಣೆಯಂಥ.
  3. ಟಾರೆಣ್ಣೆ ಬಳಿದ.
See also 1tarry
2tarry ಟ್ಯಾರಿ
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) (ಯಾರನ್ನಾದರೂ) ನಿರೀಕ್ಷಿಸು; (ಬರವಿಗಾಗಿ) ಕಾಯ್ದಿರು; ಎದುರು ನೋಡು.
  2. (ಬರುವುದನ್ನು ಯಾ ಹೋಗುವುದನ್ನು) ಮುಂದಕ್ಕೆ ಹಾಕು; ಮುಂದೂಡು.
  3. ನಿಧಾನ, ತಡ–ಆಗು ಯಾ ಮಾಡು.