tarpaulin ಟಾರ್ಪಾಲಿನ್‍
ನಾಮವಾಚಕ
  1. ಟಾರ್ಪಾಲಿನ್‍; ತಾಡಪಾಲು; ಟಾರುಗಪ್ಪಡ; ಟಾರುತಟ್ಟು; ಟಾರು ಬಳಿದ, ನೀರಿಳಿಯದ ಬಟ್ಟೆ.
  2. ತಾಡಪಾಲು (ಬಟ್ಟೆ) ಹಾಳೆಗಳು.
  3. (ನಾವಿಕನ) ತಾಡಪಾಲು ಟೋಪಿ; ಮೇಣಗಪಟದ ಟೊಪ್ಪಿಗೆ.
  4. (ಪ್ರಾಚೀನ ಪ್ರಯೋಗ) ನಾವಿಕ.