tarot ಟ್ಯಾರೋ
ನಾಮವಾಚಕ

(ಏಕವಚನ ಯಾ ಬಹುವಚನದಲ್ಲಿ) ಟ್ಯಾರೋ:

  1. ಒಂದು ಕಟ್ಟಿನಲ್ಲಿ 78 ಎಲೆಗಳಿರುವ ಇಸ್ಪೀಟಿನಿಂದ ಆಡುವ ಒಂದು ಆಟ.
  2. ಭವಿಷ್ಯ ಹೇಳಲು ಬಳಸುವ ಇಸ್ಪೀಟೆಲೆಗಳ ಪ್ಯಾಕು.
  3. 22 ತುರುಹುಗಳಿರುವ ಇಸ್ಪೀಟೆಲೆಗಳಲ್ಲಿ ಒಂದು.
  4. ಭವಿಷ್ಯ ಹೇಳಲು ಬಳಸುವ ಇಸ್ಪೀಟೆಲೆಗಳಲ್ಲಿ ಒಂದು.