See also 2tarnish
1tarnish ಟಾರ್ನಿಷ್‍
ಸಕರ್ಮಕ ಕ್ರಿಯಾಪದ
  1. ಕಳೆಗುಂದಿಸು; ಕಿಲುಬಉಗಟ್ಟಿಸು; ಕಾಂತಿ ಕುಂದಿಸು: has been tarnished by damp (ನೀರಿನ) ತೇವ ಅದನ್ನು ಕಾಂತಿಗುಂದಿಸಿದೆ.
  2. ಮಾಸಲುಗೊಳಿಸು; ಮಸುಕು ಮಾಡು; ಕಳಂಕಗೊಳಿಸು: a tarnished reputation ಕಳಂಕಿತ ಕೀರ್ತಿ.
ಅಕರ್ಮಕ ಕ್ರಿಯಾಪದ

(ಲೋಹದ ವಿಷಯದಲ್ಲಿ) ಕಳೆಗುಂದು; ಮಾಸು; ಕಿಲುಬಉಗಟ್ಟು; ಮಬ್ಬಾಗು; ಮಾಸಲಾಗು: will tarnish if exposed (ಗಾಳಿಗೆ) ತೆರೆದಿಟ್ಟರೆ ಅದು ಕಳೆಗುಂದುತ್ತದೆ.

See also 1tarnish
2tarnish ಟಾರ್ನಿಷ್‍
ನಾಮವಾಚಕ
  1. ಕಾಂತಿಗುಂದಿಕೆ; ಮಾಸಲು; ಮಸುಕು.
  2. ಕರೆ; ಕಳಂಕ.
  3. (ಖನಿಜ ಮೊದಲಾದವುಗಳ ವಿಷಯದಲ್ಲಿ) ಗಾಳಿಗೊಡ್ಡಿದ ಭಾಗದಲ್ಲಿ ಕಟ್ಟುವ ಬಣ್ಣದ ಪೊರೆ, ಕರೆ, ಕಿಲುಬಉ.