tarmacadam ಟಾರ್ಮಕ್ಯಾಡಮ್‍
ನಾಮವಾಚಕ

ಟಾರುಜಲ್ಲಿ; ರಸ್ತೆ ಮೊದಲಾದವುಗಳಿಗೆ ಹಾಸಲು ಬಳಸುವ, ಕಲ್ಲು ಯಾ ಕಿಟ್ಟದಿಂದ ತಯಾರಿಸಿ, ಟಾರು ಬೆರೆಸಿ ಗಟ್ಟಿಗೊಳಿಸಿದ ವಸ್ತು.