See also 2tariff
1tariff ಟ್ಯಾರಿಹ್‍
ನಾಮವಾಚಕ
  1. ಆಮದು ಯಾ ರಫು ಸುಂಕಪಟ್ಟಿ.
  2. ಅಂಥ ಪಟ್ಟಿಯಲ್ಲಿನ ಯಾವುದೇ ದರ; ಸುಂಕದ ದರ.
  3. ಸುಂಕದ ಕಾನೂನು.
  4. ವಿಶಿಷ್ಟ (ವರ್ಗದ ವಸ್ತುಗಳ ಮೇಲೆ ವಿಧಿಸತಕ್ಕ) ಸುಂಕ.
  5. ಬೆಲೆಗಳ ಪಟ್ಟಿ; ದರಪಟ್ಟಿ: railway tariff ರೈಲ್ವೆ ದರಗಳು. hotel tariff ಹೋಟೆಲು ದರಗಳು.
  6. ವಿಮಾ (ಕಂಪನಿಗಳು ಪರಸ್ಪರ ಒಪ್ಪಂದದ ಮೂಲಕ ವಿಧಿಸುವ ಪ್ರಮಾಣ) ದರಗಳು.
See also 1tariff
2tariff ಟ್ಯಾರಿಹ್‍
ಸಕರ್ಮಕ ಕ್ರಿಯಾಪದ
  1. (ಸರಕಿನ ಮೇಲೆ) ಸುಂಕ ವಿಧಿಸು; ಜಕಾತಿ ಹಾಕು.
  2. ಸುಂಕಪಟ್ಟಿಗೆ ಅನುಸಾರವಾಗಿ ಸರಕಿನ ಬೆಲೆಯನ್ನು –ನಿರ್ಧರಿಸು, ಹಾಕು, ಕಟ್ಟು.