target-card ಟಾರ್ಗಿಟ್‍ಕಾರ್ಡ್‍
ನಾಮವಾಚಕ

ಗುರಿ ರಟ್ಟು; ಗುರಿ ಕಾರ್ಡು; ಬಿಲ್ಲುಗಾರನ ಅಂಕಗಳನ್ನು ಗುರುತಿಸುವ, ಗುರಿಹಲಗೆಯಂತೆ ಬಣ್ಣದಲ್ಲಿ ಚಿತ್ರಿಸಿದ ಕಾರ್ಡು.