See also 2tare  3tare
1tare ಟೇರ್‍
ನಾಮವಾಚಕ
  1. (ಮುಖ್ಯವಾಗಿ ದನದ ಮೇವಾಗಿ ಬಳಸುವ) ಕಳೆ; ಕಡ್ಡಿ.
  2. (ಬಹುವಚನದಲ್ಲಿ) (ಬೈಬ್‍ಲ್‍) ಹಾನಿಕಾರಕವಾದ ಒಂದು ಕಳೆ.
See also 1tare  3tare
2tare ಟೇರ್‍
ನಾಮವಾಚಕ
  1. (ಸರಕು ತುಂಬಿದ ಪೆಟ್ಟಿಗೆ ಮೊದಲಾದವುಗಳಲ್ಲಿ ಸರಕಿನ ತೂಕ ತಿಳಿಯಲು ಮಾಡುವ) ಪೆಟ್ಟಿಗೆ ತೂಕದ ಕಳೆತ ಯಾ ಸೋಡ್ತಿ.
  2. (ಇಂಧನ ಮೊದಲಾದವುಗಳ ತೂಕ ಕಳೆದು) ಮೋಟಾರುವಾಹನದ ತೂಕ.
ಪದಗುಚ್ಛ

tare and tret ತೂಕ ಕಳೆತದ ಗಣಿತ ಸೂತ್ರ.

See also 1tare  2tare
3tare ಟೇರ್‍
ಸಕರ್ಮಕ ಕ್ರಿಯಾಪದ
  1. (ಪೆಟ್ಟಿಗೆ ಮೊದಲಾದವುಗಳ) ತೂಕ ಕಂಡುಹಿಡಿ, ಸೂಚಿಸು.
  2. (ತೂಕ ಕಳೆತಕ್ಕಾಗಿ) ಸೋಡ್ತಿ ಬಿಡು.