tardy ಟಾರ್ಡಿ
ಗುಣವಾಚಕ
( ತರರೂಪ tardier, ತಮರೂಪ tardiest).
  1. ಜಡ; ಸೋಮಾರಿಯಾದ; ನಿಧಾನವಾದ; ಮೆಲ್ಲನೆಯ; ಮಂದಗತಿಯ.
  2. ತಡವಾಗಿ ಬಂದ; ವಿಳಂಬವಾದ; ಕಾಮೀರಿ ಬಂದ: tardy retribution ತಡವಾಗಿ ಸಂದ ಪಾಪದ ಶಿಕ್ಷೆ tardy reform ವಿಳಂಬವಾದ ಸುಧಾರಣೆ.
  3. (ವ್ಯಕ್ತಿಯ ವಿಷಯದಲ್ಲಿ) ಒಲ್ಲದ ಮನಸ್ಸಿನ; ಹಿಂಜರಿಯುವ; ಹಿಂದೇಟು ಹೊಡೆಯುವ.