tardiness ಟಾರ್ಡಿನಿಸ್‍
ನಾಮವಾಚಕ
  1. ಸೋಮಾರಿತನ; ಜಡತ್ವ; ಮಂದಗತಿ.
  2. ತಡ; ವಿಳಂಬ.
  3. ಹಿಂಜರಿತ; ಹಿಂದೇಟು; ಮನಸ್ಸಿಲ್ಲದಿರುವಿಕೆ.