tardily ಟಾರ್ಡಿಲಿ
ಕ್ರಿಯಾವಿಶೇಷಣ
  1. ನಿಧಾನವಾಗಿ; ಮಂದಗತಿಯಲ್ಲಿ; ಜಡತೆಯಿಂದ.
  2. ತಡವಾಗಿ; ವಿಳಂಬವಾಗಿ.
  3. ಒಲ್ಲದ ಮನಸ್ಸಿನಿಂದ; ಹಿಂಜರಿಯುತ್ತಾ.