See also 2tardigrade
1tardigrade ಟಾರ್ಡಿಗ್ರೇಡ್‍
ನಾಮವಾಚಕ
  1. ನಿಧಾನ ಗತಿಯ, ಚಲನೆಯ ಯಾ ನಡಗೆಯ ಪ್ರಾಣಿ.
  2. ಗಿಡ್ಡಾದ ದುಂಡುದೇಹ ಮತ್ತು ನಾಲ್ಕು ಜೋಡಿ ಮೋಟುಕಾಲುಗಳುಳ್ಳ, ಸಿಹಿನೀರುವಾಸಿಯಾದ, ಟಾರ್ಡಿಗ್ರಡ ವಿಭಾಗದ, ನಳ್ಳಿಜಾತಿಯ ಒಂದು ಸೂಕ್ಷ್ಮ ಪ್ರಾಣಿ.
See also 1tardigrade
2tardigrade ಟಾರ್ಡಿಗ್ರೇಡ್‍
ಗುಣವಾಚಕ
  1. (ಪ್ರಾಣಿಗಳ ವಿಷಯದಲ್ಲಿ) ನಿಧಾನ–ಗತಿಯ, ಚಲನೆಯ, ನಡಗೆಯ.
  2. ಟಾರ್ಡಿಗ್ರೇಡ್‍ (ಎಂಬ) ಜಾತಿಯ.