taraxacum ಟರ್ಯಾಕ್ಸಕಮ್‍
ನಾಮವಾಚಕ
  1. ಸೇವಂತಿಗೆ ಜಾತಿಯ ಹಲವು ಬಗೆಯ ಸಂಕೀರ್ಣ ಸಸ್ಯ ಯಾ ಈ ಸಸ್ಯಗಳ ಕುಲ.
  2. ಈ ಜಾತಿಯ ಸಸ್ಯಗಳ ಬೇರುಗಳನ್ನು ಒಣಗಿಸಿ ತಯಾರಿಸಿದ ಔಷಧ, ಟಾನಿಕ್ಕು.