tarantula ಟರ್ಯಾಂಟ್ಯು
ನಾಮವಾಚಕ
  1. (ದಕ್ಷಿಣ ಯೂರೋಪಿನ ಒಂದು ಬಗೆಯ) ಕಪ್ಪು ಹೆಜ್ಜೇಡ.
  2. ತೆರಹೋಸಿಡೇ ವಂಶದ, ಕೂದಲುಳ್ಳ, ಉಷ್ಣವಲಯದ ದೊಡ್ಡ ಜೇಡ. Figure: torentula