tapster ಟ್ಯಾಪ್‍ಸ್ಟರ್‍
ನಾಮವಾಚಕ

ಮದ್ಯ (ತೆಗೆದುಕೊಡುವ) ಪರಿಚಾರಕ; ಮದ್ಯದಂಗಡಿಯಲ್ಲಿ ಪೀಪಾಯಿಯಿಂದ ಮದ್ಯ ತೆಗೆದು ಸರಬರಾಯಿ ಮಾಡುವವನು.