tapir ಟೇಪರ್‍, ಟೇಪಿಅರ್‍
ನಾಮವಾಚಕ

ಟೇಪರ್‍ (ಪ್ರಾಣಿ); ಸೊಂಡಿಲುಳ್ಳ ಹಂದಿ; ಘೇಂಡಾಮೃಗದ ಜಾತಿಯ, ಗಿಡ್ಡ ಸೊಂಡಿಲು ಹಾಗೂ ಗೊರಸುಳ್ಳ, ಹಂದಿಯಂಥ ಸಸ್ತನಿ. Figure: tapir