tapestry ಟ್ಯಾಪಿಸ್ಟ್ರಿ
ನಾಮವಾಚಕ
  1. (ಗೋಡೆ, ಪೀಠೋಪಸ್ಕರ, ಮೊದಲಾದವಕ್ಕೆ ಮುಸುಕಾಗಿ ಮುಚ್ಚಲು ಕಸೂತಿಯಲ್ಲಿ) ಚಿತ್ರ ನೇಯ್ದ (ಕೈಮಗ್ಗದ) ಬಟ್ಟೆ.
  2. ಹೀಗೆ ತಯಾರಿಸಿದ ಯಾ ಇದನ್ನು ಹೋಲುವ, ಯಂತ್ರದಿಂದ ತಯಾರಿಸಿದ ಬಟ್ಟೆ.
  3. (ಕಸೂತಿ ಬಟ್ಟೆಯ ಚಿತ್ರದಂತೆ ಹೆಣೆದುಕೊಂಡ) ಜಟಿಲವಾದ ಘಟನೆಗಳು ಯಾ ಸಂದರ್ಭಗಳು: life’s rich tapestry ಜೀವನದ–ಶ್ರೀಮಂತವಾದ ಚಿತ್ರವಸ್ತ್ರ, ಕಸೂತಿ ಚಿತ್ರದಂಥ ಘಟನೆಗಳು.