tapestried ಟ್ಯಾಪಿಸ್ಟ್ರಿಡ್‍
ಗುಣವಾಚಕ

ಚಿತ್ರಾಲಂಕಾರದ ನೇಯ್ಗೆಯ; ಕಸೂತಿಯಲ್ಲಿ ಚಿತ್ರ ಬಿಡಿಸಿದ; ಚಿತ್ರಾಲಂಕಾರದಿಂದ ಕೂಡಿದ(ರೂಪಕವಾಗಿ ಸಹ).